ಸೋಫಿಯ ಲೊರೆನ್ (ಹುಟ್ಟು: ಸೆಪ್ಟೆಂಬರ್ ೨೦, ೧೯೩೪) ಅಕ್ಯಾಡೆಮಿ ಪ್ರಶಸ್ತಿ ವಿಜೇತ ಇಟಲಿ ಮೂಲದ ಹಾಲಿವುಡ್ ನಟಿ. ಸೊಫಿಯ ಲಾರೆನ್, ತನ್ನ ನೈಜ ಸೌಂದರ್ಯದ ಜೊತೆಗೆ, ಅತ್ಯಾಕರ್ಷಕ ಉಡುಗೆ-ತೊಡುಗೆಗಳಿಂದ, 'ಸೆಕ್ಸ್ ರಾಣಿ' ಯೆಂದು ಹೆಸರುಮಾಡಿದ್ದರು. 'ಬ್ಯಾಟಲ್ ಕ್ರೈ' ಚಿತ್ರದಲ್ಲಿ ತಮ್ಮ ಅನುಪಮ ನಟನಾಸಾಮರ್ಥ್ಯವನ್ನು ಪ್ರದರ್ಶಿಸಿದ್ದಾರೆ.